ಬದಲಾವಣೆಯ ಕಥೆಗಳು

StoriesofChangee

ಕಿರು ಪರಿಚಯಗಳು, ದಿನಚರಿಗಳು, ವೀಡಿಯೋಗಳು, ಸಂಭಾಷಣೆಗಳು: ಈ ವಿಭಾಗದಲ್ಲಿರುವ ಪ್ರತಿ ಅಂಶವೂ ನಾವು ಮತ್ತು ನಮ್ಮ ಕೆಲಸದತ್ತ ನಿಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ

ನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್‌ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್‌), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್‌ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.

youtube play iconಪತ್ರಕರ್ತರ ಅನುಭವ: ರಾಜಸ್ಥಾನದಿಂದ ಕೋವಿಡ್‌ – 19 ಕಥೆಗಳು

ಪತ್ರಕರ್ತರ ಅನುಭವ: ರಾಜಸ್ಥಾನದಿಂದ ಕೋವಿಡ್‌ – 19 ಕಥೆಗಳು

ಈ ಕಥನದಲ್ಲಿ ನಾವು ದೇಶದಾದ್ಯಂತ ನಿರ್ಭೀತಿಯಿಂದ ಕೆಲಸ ಮಾಡಿದ ಪತ್ರಕರ್ತರು ಮತ್ತು ಚಿತಾಗಾರದ ಕಾರ್ಮಿಕರಿಗೆ ಗೌರವ ಸಲ್ಲಿಸುತ್ತೇವೆ.

ಪ್ರಧಾನ ಕಥನಗಳು
youtube play iconನಕ್ಷತ್ರಗಳು: ಅಸಾಧಾರಣ ಸರ್ಕಾರಿ ಶಾಲೆಗಳ ಶಿಕ್ಷಕರ ಕಥೆಗಳು | ಸತ್ಯನಾರಾಯಣ, ಸಿರೋಹಿ

ನಕ್ಷತ್ರಗಳು: ಅಸಾಧಾರಣ ಸರ್ಕಾರಿ ಶಾಲೆಗಳ ಶಿಕ್ಷಕರ ಕಥೆಗಳು | ಸತ್ಯನಾರಾಯಣ, ಸಿರೋಹಿ

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ʻನಕ್ಷತ್ರಗಳುʼ ಎಂಬ ಪಾಡ್‌ ಕಾಸ್ಟ್‌ ಸರಣಿಯು, ತಮ್ಮ ವಿದ್ಯಾರ್ಥಿಗಳಿಗಾಗಿ ಮರುರೂಪುಗೊಳ್ಳುತ್ತ, ಬದ್ಧತೆ ಮತ್ತು ಸಹಾನುಭೂತಿಯ ಭಾವದಿಂದ ಸಮರ್ಪಿಸಿಕೊಂಡ ಶಿಕ್ಷಕರ ಸಂಕಥನಗಳ ಸಂಕಲನವಾಗಿದೆ.

ಪ್ರಧಾನ ಕಥನಗಳು
youtube play iconಭಾರತದಲ್ಲಿ ಕೋವಿಡ್‌ – 19 ದಾಖಲೀಕರಣ | ಕಲಬುರಗಿಯ ಕಥೆ

ಭಾರತದಲ್ಲಿ ಕೋವಿಡ್‌ – 19 ದಾಖಲೀಕರಣ | ಕಲಬುರಗಿಯ ಕಥೆ

ಇದು ಕರ್ನಾಟಕದ ಕಲಬುರಗಿ ಜಿಲ್ಲೆಯ ಮೊದಲ ಸಚಿತ್ರ ವರದಿಯಾಗಿದೆ: ಮಾನವೀಯ ಬಿಕ್ಕಟ್ಟು, ಉಂಟಾದ ವಿನಾಶ, ಮತ್ತು ಕಷ್ಟಸಾಧ್ಯವಾದ ಪ್ರತಿಕ್ರಿಯೆಯನ್ನು ಇದು ಬಿಂಬಿಸುತ್ತದೆ.

ಪ್ರಧಾನ ಕಥನಗಳು
youtube play iconಗ್ರಾಮ್‌ ಸಭಾ ಕಿ ಕಹಾನಿ

ಗ್ರಾಮ್‌ ಸಭಾ ಕಿ ಕಹಾನಿ

ಗ್ರಾಮೀಣ ಜಾರ್ಖಂಡ್‌ ನ ಸ್ಫೂರ್ತಿದಾಯಕ ನಿರೂಪಣೆಗಳ ಸಂಗ್ರಹ. ಈ ಸರಣಿಯು, ಪಂಚಾಯತ್‌ ನಂತಹ ಪ್ರಬಲ ಸ್ಥಳೀಯ ಪ್ರಜಾತಾಂತ್ರಿಕ ಸಂಸ್ಥೆಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.

ಪ್ರಧಾನ ಕಥನಗಳು
youtube play iconಪರ್ವತ ಪ್ರದೇಶದಲ್ಲೊಂದು ಪುಸ್ತಕ ಮೇಳ | ಅಲ್ಮೋರಾ

ಪರ್ವತ ಪ್ರದೇಶದಲ್ಲೊಂದು ಪುಸ್ತಕ ಮೇಳ | ಅಲ್ಮೋರಾ

ಪುಸ್ತಕಗಳ ಕಂತೆಯೊಂದು ಬೃಹತ್‌ ಪುಸ್ತಕ ಮೇಳವಾಗಿ ಬೆಳೆದು ಬಂದ ಕಥೆ

ಪ್ರಧಾನ ಕಥನಗಳು
ಸ್ವಾತಂತ್ರ್ಯದತ್ತ: ನಮ್ಮ ಅಸೋಸಿಯೇಟ್‌ ನ ಪಯಣ

ಸ್ವಾತಂತ್ರ್ಯದತ್ತ: ನಮ್ಮ ಅಸೋಸಿಯೇಟ್‌ ನ ಪಯಣ

ಅಸೋಸಿಯೇಟ್‌ ಒಬ್ಬರು ಅವರ ಅಪಾರ ಕಲಿಕೆಯ ವರ್ಷದ ಬಗ್ಗೆ ಬರೆಯುತ್ತಾರೆ

ಪ್ರಧಾನ ಕಥನಗಳು
youtube play iconಒಳ್ಳೆಯ ಶಾಲೆಗಳು: ಸರ್ಕಾರಿ ಪ್ರಾಥಮಿಕ ಶಾಲೆ, ಧಮ್ತರಿ, ಛತ್ತೀಸ್‌ಗಢ

ಒಳ್ಳೆಯ ಶಾಲೆಗಳು: ಸರ್ಕಾರಿ ಪ್ರಾಥಮಿಕ ಶಾಲೆ, ಧಮ್ತರಿ, ಛತ್ತೀಸ್‌ಗಢ

ಈ ವಿಡಿಯೊ ಮೂಲಕ, ಛತ್ತೀಸ್‌ಗಢದ ಧಮ್ತರಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯು ಹೇಗೆ ನಿಜಕ್ಕೂ ಒಳಗೊಳ್ಳುವ ಮತ್ತು ಉತ್ತೇಜಕ ಕಲಿಕಾ ತಾಣವಾಗಿ ರೂಪುಗೊಂಡಿತು ಎಂಬುದನ್ನು ನಾವು ವಿವರಿಸಲಿದ್ದೇವೆ.

ಪ್ರಧಾನ ಕಥನಗಳು
ನಾಗನಹಳ್ಳಿ ಶಾಲೆ, ಕಲಬುರಗಿ | ಭಾಗ 1

ನಾಗನಹಳ್ಳಿ ಶಾಲೆ, ಕಲಬುರಗಿ | ಭಾಗ 1

ಹೊಸದಾಗಿ ನಾಗನಹಳ್ಳಿ ಶಾಲೆಗೆ ನೇಮಕಗೊಂಡ ಮುಖ್ಯ ಶಿಕ್ಷಕರು ಒಂದು ಸರಕಾರಿ ಕಾರ್ಯಾಗಾರದ ಸಹಾಯದಿಂದ ಹೇಗೆ ತನ್ನ ಶಾಲೆಯನ್ನು ಪುನಶ್ಚೇತನಗೊಳಿಸಿದ್ದಾರೆ..?

ಪ್ರಧಾನ ಕಥನಗಳು
ನಾಗನಹಳ್ಳಿ ಶಾಲೆ, ಕಲಬುರಗಿ | ಭಾಗ 2

ನಾಗನಹಳ್ಳಿ ಶಾಲೆ, ಕಲಬುರಗಿ | ಭಾಗ 2

ನಾಗನಹಳ್ಳಿ ಸರ್ಕಾರಿ ಶಾಲೆ ಸಮುದಾಯದ ಹೃದಯವನ್ನು ಗೆಲ್ಲುವುದರ ಜೊತೆಗೆ ಅವರ ನಡುವಿನ ಸಂಭಂದಕ್ಕೆ ಹೇಗೆ ಜೀವ ತುಂಬಿತು? ಸಾರ್ವಜನಿಕ ಶಿಕ್ಷಣದ ಮೇಲಿನ ನಂಬಿಕೆಯನ್ನು ಮರಳಿ ಹೇಗೆ ಗಳಿಸಿತು..? ಬನ್ನಿ ಕೇಳೋಣ

ಪ್ರಧಾನ ಕಥನಗಳು
ನಾಗನಹಳ್ಳಿ ಶಾಲೆ, ಕಲಬುರಗಿ | ಭಾಗ 3

ನಾಗನಹಳ್ಳಿ ಶಾಲೆ, ಕಲಬುರಗಿ | ಭಾಗ 3

ಒಟ್ಟಾಗಿ ದುಡಿದಾಗ ಏನನ್ನಾದರೂ ಸಾದಿಸಬಹುದು ಎಂಬಂತೆ ನಾಗನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕರು ಜೊತೆಯಾಗಿ ಶ್ರಮಿಸಿ ಹೇಗೆ ಶಾಲೆಗೆ ಹೊಸ ಹೊಳಪು ತಂದರು ಹಾಗೆಯೆ ಹೊಸ ಸಂಬಂಧಗಳನ್ನು ಕಂಡರೂ, ಕೇಳೋಣ ಬನ್ನಿ

ಪ್ರಧಾನ ಕಥನಗಳು
ಗಡ್ಡದನಾರಾಯಣತಂಡ ಶಾಲೆ, ಯಾದಗಿರ್‌ | ಭಾಗ 1

ಗಡ್ಡದನಾರಾಯಣತಂಡ ಶಾಲೆ, ಯಾದಗಿರ್‌ | ಭಾಗ 1

ಶಿಕ್ಷಣದ ಕಲ್ಪನೆಯೇ ಇಲ್ಲದ ಸಮುದಾಯದವರಿಗೆ ಕಾಶಿಬಾಯಿ ಹೇಗೆ ಅದರ ಅರಿವು ಮೂಡಿಸಿದರು? ಕೇಳೋಣವೇ!

ಪ್ರಧಾನ ಕಥನಗಳು
ಗಡ್ಡದನಾರಾಯಣತಂಡ ಶಾಲೆ, ಯಾದಗಿರ್‌ | ಭಾಗ 2

ಗಡ್ಡದನಾರಾಯಣತಂಡ ಶಾಲೆ, ಯಾದಗಿರ್‌ | ಭಾಗ 2

ಮಕ್ಕಳ ಭಾಷೆಯೇ ತಿಳಿಯದ ಕಾಶಿಬಾಯಿಯವರು ಯಾವ ರೀತಿಯ ಪ್ರಕ್ರಿಯೆಗಳನ್ನು ಶಾಲೆಯಲ್ಲಿ ಬಳಸಿದರು

ಪ್ರಧಾನ ಕಥನಗಳು
© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.