ಗ್ರಾಮೀಣ ಶಾಲಾ ವ್ಯವ‘ಅಸಮಾನ ಭಾಗೀದಾರರನ್ನು’ ಒಂದು ಸಾಮಾನ್ಯ ವೇದಿಕೆಯ ಮೇಲೆ ಒಟ್ಟಿಗೆ ತರಲು ಹಾಗೂ ಸಾಂಸ್ಥಿಕ ಯೋಜನೆಯ ಮೂಲಕ ಗುಣಾತ್ಮಕ ಬದಲಾವಣೆಯನ್ನು ತರುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಮುದಾಯದ ಸದಸ್ಯರನ್ನು ಒಳಗೊಳ್ಳಲು ಈ ಕ್ರಿಯೆ-ಆಧಾರಿತ ಸಂಶೋಧನೆಯನ್ನು ರೂಪಿಸಲಾಗಿತ್ತು
ಇಂಗ್ಲಿಷ್: ಗುಣಮಟ್ಟದ ಶಿಕ್ಷಣಕ್ಕಾಗಿ ಶಾಲಾ ಸಮುದಾಯದೊಂದಿಗೆ ಸಂಬಂಧ ಬೆಸೆಯುವುದು