ಗ್ರಾಮೀಣ ಪ್ರದೇಶಗಳ ಜನರು ಹಾಗೂ ಅವರ ಶೈಕ್ಷಣಿಕ ಆಕಾಂಕ್ಷೆಗಳ ಸಮೀಕ್ಷೆಗೆ ಪ್ರತಿಕ್ರಿಯೆಯಾಗಿ, ಕರ್ನಾಟಕದ 27 ಜಿಲ್ಲೆಗಳಾದ್ಯಂತ ನಾವು ಕಂಪ್ಯೂಟರ್-ನೆರವಿನ ಕಲಿಕಾ ಕೇಂದ್ರಗಳನ್ನು ಆರಂಭಿಸಿದೆವು. ಈ ಕೇಂದ್ರಗಳು ಉಚಿತ ಕಂಪ್ಯೂಟರ್ ಪಾಠಗಳನ್ನು ಹಾಗೂ ಶೈಕ್ಷಣಿಕ ಸಿಡಿಗಳನ್ನು 225 ಶಾಲೆಗಳ ವಿದ್ಯಾರ್ಥಿಗಳಿಗೆ ಒದಗಿಸಿದವು.
ಕಂಪ್ಯೂಟರ್-ನೆರವಿನ ಕಲಿಕಾ ಕಾರ್ಯಕ್ರಮವನ್ನು ಸುಸ್ಥಿರಗೊಳಿಸುವುದು ಹೇಗೆ ಸಿಎಎಲ್ಪಿ ಕುರಿತು ಒಂದು ಅಧ್ಯಯನ:
ಸಿ ಎ ಎಲ್ ಪಿ ಕುರಿತು ಒಂದು ಅಧ್ಯಯನ:
ಕಂಪ್ಯೂಟರ್ ನೆರವಿನ ಕಲಿಕಾ ಕಾರ್ಯಕ್ರಮ: ಕರ್ನಾಟಕದಲ್ಲಿ ಒಂದು ದೀರ್ಘಕಾಲೀನ ಅಧ್ಯಯನ: ಒಂದು ಗುಣಾತ್ಮಕ ವರದಿ: