ಇದು, ಮಕ್ಕಳಿಗೆ ಒಂದು ಸುರಕ್ಷಿತವಾದ, ಆರೋಗ್ಯಕರವಾದ, ಶುಚಿಯಾದ ಹಾಗೂ ಸಂತೋಷದ ವಾತಾವರಣವನ್ನು ಒದಗಿಸುವ ಮೂಲಕ ಅವರ ಕಲಿಕೆಯ ಮಟ್ಟವನ್ನು ಬೆಳೆಸಲು ಹಾಗೂ ಸುಧಾರಿಸಲು ಮಾಡಿದ ಒಂದು ಪ್ರಯತ್ನ. ಈ ಕಾರ್ಯಕ್ರಮವನ್ನು ಯುನಿಸೆಫ್ನ ಸಹಯೋಗದೊಂದಿಗೆ, ವಿದ್ಯಾರ್ಥಿಗಳ ಕುಟುಂಬಗಳು, ಸಮುದಾಯಗಳು ಹಾಗೂ ಮಕ್ಕಳ ಶಾಲಾ ಶಿಕ್ಷಣದಲ್ಲಿ ತೊಡಗಿದ ಶೈಕ್ಷಣಿಕ ಅಧಿಕಾರಿಗಳನ್ನು ತೊಡಗಿಸಿಕೊಳ್ಳುವ ಮೂಲಕ ಕೈಗೊಳ್ಳಲಾಗಿತ್ತು.
ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ನೀಡುವತ್ತ ಒಂದು ಹೆಜ್ಜೆ, ‘ನಲಿ-ಕಲಿ’:
ಸಿ ಎಫ್ ಎಸ್ ಐ: ಭಾಗೀದಾರರ ದೃಷ್ಟಿಕೋನದ ಪ್ರಕ್ರಿಯೆಯ ಒಂದು ದಾಖಲೆ
नली-कली|सभी के लिए गुणवत्तापूर्ण शिक्षा की ओर एक क़दम
ಉಮಾಶಂಕರ್ ಪೆರಿಯೋಡಿ ಯವರ ದಿ ಚೈಲ್ಡ್ ಫ್ರೆಂಡ್ಲಿ ಸ್ಕೂಲ್ ಇನಿಶಿಯೇಟಿವ್ ಜರ್ನಿ (ಬಾಲಸ್ನೇಹಿ ಶಾಲಾ ಉಪಕ್ರಮದ ಪ್ರಯಾಣ)