ಮಧ್ಯ ಪ್ರದೇಶ

where-we-work

ಮಧ್ಯಪ್ರದೇಶದಲ್ಲಿ ನಮ್ಮ ಕೆಲಸವನ್ನು 2004ರಲ್ಲಿ ಪ್ರಾರಂಭಿಸಿದೆವು

ನಾವೀಗ ರಾಜ್ಯದ ಆರು ಜಿಲ್ಲೆಗಳಲ್ಲಿ - ಭೋಪಾಲ್‌, ಖರ್ಗೋನ್‌, ಧರ್‌, ದಾಮೋಹ್‌, ಸಾಗರ್‌ ಮತ್ತು ಸೆಹೋರ್‌ - ಕೆಲಸ ಮಾಡುತ್ತೇವೆ. ​

ಭೋಪಾಲ್‌ನಲ್ಲಿರುವ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವನ್ನು 2023ರಲ್ಲಿ ಸ್ಥಾಪಿಸಲಾಯಿತು. ​

ಮಧ್ಯಪ್ರದೇಶದಲ್ಲಿ ನಾವು ನಮ್ಮ ಲೋಕೋಪಕಾರಿ ಘಟಕದ ಪಾಲುದಾರರ ಮೂಲಕವೂ ಕೆಲಸ ಮಾಡುತ್ತಿದ್ದೇವೆ.​

© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.