ಬದಲಾವಣೆಯ ಕಥೆಗಳು

StoriesofChangee

ಕಿರು ಪರಿಚಯಗಳು, ದಿನಚರಿಗಳು, ವೀಡಿಯೋಗಳು, ಸಂಭಾಷಣೆಗಳು: ಈ ವಿಭಾಗದಲ್ಲಿರುವ ಪ್ರತಿ ಅಂಶವೂ ನಾವು ಮತ್ತು ನಮ್ಮ ಕೆಲಸದತ್ತ ನಿಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ

ನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್‌ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್‌), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್‌ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.

youtube play iconತರಂಗ್‌: ಬಾಡ್ಮೇರ್‌ನಲ್ಲಿ ಅಂಗನವಾಡಿ ಮೇಳ

ತರಂಗ್‌: ಬಾಡ್ಮೇರ್‌ನಲ್ಲಿ ಅಂಗನವಾಡಿ ಮೇಳ

ರಾಜಾಸ್ಥಾನದ ಬಾಡ್ಮೇರ್‌ನಲ್ಲಿ ನಡೆದ ಒಂದು ಅಂಗನವಾಡಿ ಮೇಳವು ಹೇಗೆ ಶಿಕ್ಷಕರಿಗೆ ಸಹವರ್ತಿ ಕಲಿಕೆಗೆ ಅವಕಾಶವನ್ನು ಕಲ್ಪಿಸಿತು ಎಂದು ನೋಡಿ.

ಪ್ರಧಾನ ಕಥನಗಳು
ಹಳೆವಿದ್ಯಾರ್ಥಿಗಳ ಕಥೆ I ವಿದ್ಯಾ ವಿಧಾಯ್

ಹಳೆವಿದ್ಯಾರ್ಥಿಗಳ ಕಥೆ I ವಿದ್ಯಾ ವಿಧಾಯ್

ನಮ್ಮ ಸಮಾಜದ ಅವಜ್ಞೆಗೆ ಗುರಿಯಾದ ಗುಂಪುಗಳ ಮಕ್ಕಳಿಗಾಗಿ ಶಾಲೆಗಳನ್ನು ಸೂಕ್ತ ಕಲಿಕಾ ತಾಣಗಳಾಗಿ ಪರಿವರ್ತಿಸಲು ಸಹಾಯ ಮಾಡುವ ಸಂಸ್ಥೆ ಇದು.

ಪ್ರಧಾನ ಕಥನಗಳು
youtube play iconಬೇಸಿಗೆ ಶಿಬಿರ 2022: ಮರಳಿ ಶಾಲೆಯತ್ತ ಪಯಣ

ಬೇಸಿಗೆ ಶಿಬಿರ 2022: ಮರಳಿ ಶಾಲೆಯತ್ತ ಪಯಣ

ಕೋವಿಡ್‌ ಸಾಂಕ್ರಾಮಿಕದ ಕಾರಣ 18 ತಿಂಗಳುಗಳ ದೀರ್ಘ ಬಿಡುವಿನ ನಂತರ ಶಾಲೆಗಳು ಪುನರಾರಂಭಗೊಂಡಾಗ, ಶಾಲೆಗೆ ಹಿಂದಿರುಗುವುದನ್ನು ಉತ್ತೇಜಿಸುವುದಕ್ಕಾಗಿ ನಾವು ಬೇಸಿಗೆ ಶಿಬಿರಗಳನ್ನು ಆಯೋಜಿಸಿದೆವು. ರಾಜಸ್ಥಾನದ ಬಾರ್ಮೆರ್‌ ನ ಕೆಲವು ಇಣುಕು ನೋಟಗಳು ಇಲ್ಲಿವೆ.

ಪ್ರಧಾನ ಕಥನಗಳು
youtube play iconವೈದ್ಯರೊಬ್ಬರ ಅನುಭವ: ರಾಜಸ್ಥಾನದಿಂದ ಕೋವಿಡ್‌ – 19 ಕಥೆಗಳು

ವೈದ್ಯರೊಬ್ಬರ ಅನುಭವ: ರಾಜಸ್ಥಾನದಿಂದ ಕೋವಿಡ್‌ – 19 ಕಥೆಗಳು

ʻಭಾರತದಲ್ಲಿ ಕೋವಿಡ್‌ - 19 ದಾಖಲೀಕರಣʼ ಸರಣಿಯ ಒಂದು ಭಾಗ

ಪ್ರಧಾನ ಕಥನಗಳು
youtube play iconಪತ್ರಕರ್ತರ ಅನುಭವ: ರಾಜಸ್ಥಾನದಿಂದ ಕೋವಿಡ್‌ – 19 ಕಥೆಗಳು

ಪತ್ರಕರ್ತರ ಅನುಭವ: ರಾಜಸ್ಥಾನದಿಂದ ಕೋವಿಡ್‌ – 19 ಕಥೆಗಳು

ಈ ಕಥನದಲ್ಲಿ ನಾವು ದೇಶದಾದ್ಯಂತ ನಿರ್ಭೀತಿಯಿಂದ ಕೆಲಸ ಮಾಡಿದ ಪತ್ರಕರ್ತರು ಮತ್ತು ಚಿತಾಗಾರದ ಕಾರ್ಮಿಕರಿಗೆ ಗೌರವ ಸಲ್ಲಿಸುತ್ತೇವೆ.

ಪ್ರಧಾನ ಕಥನಗಳು
youtube play iconನಕ್ಷತ್ರಗಳು: ಅಸಾಧಾರಣ ಸರ್ಕಾರಿ ಶಾಲೆಗಳ ಶಿಕ್ಷಕರ ಕಥೆಗಳು | ಸತ್ಯನಾರಾಯಣ, ಸಿರೋಹಿ

ನಕ್ಷತ್ರಗಳು: ಅಸಾಧಾರಣ ಸರ್ಕಾರಿ ಶಾಲೆಗಳ ಶಿಕ್ಷಕರ ಕಥೆಗಳು | ಸತ್ಯನಾರಾಯಣ, ಸಿರೋಹಿ

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ʻನಕ್ಷತ್ರಗಳುʼ ಎಂಬ ಪಾಡ್‌ ಕಾಸ್ಟ್‌ ಸರಣಿಯು, ತಮ್ಮ ವಿದ್ಯಾರ್ಥಿಗಳಿಗಾಗಿ ಮರುರೂಪುಗೊಳ್ಳುತ್ತ, ಬದ್ಧತೆ ಮತ್ತು ಸಹಾನುಭೂತಿಯ ಭಾವದಿಂದ ಸಮರ್ಪಿಸಿಕೊಂಡ ಶಿಕ್ಷಕರ ಸಂಕಥನಗಳ ಸಂಕಲನವಾಗಿದೆ.

ಪ್ರಧಾನ ಕಥನಗಳು
ಸ್ವಾತಂತ್ರ್ಯದತ್ತ: ನಮ್ಮ ಅಸೋಸಿಯೇಟ್‌ ನ ಪಯಣ

ಸ್ವಾತಂತ್ರ್ಯದತ್ತ: ನಮ್ಮ ಅಸೋಸಿಯೇಟ್‌ ನ ಪಯಣ

ಅಸೋಸಿಯೇಟ್‌ ಒಬ್ಬರು ಅವರ ಅಪಾರ ಕಲಿಕೆಯ ವರ್ಷದ ಬಗ್ಗೆ ಬರೆಯುತ್ತಾರೆ

ಪ್ರಧಾನ ಕಥನಗಳು
© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.