ಮೊದಲನೇ ಅಜೀಂ ಪ್ರೇಮ್ಜಿ ಶಾಲೆಯನ್ನು 2012ರಲ್ಲಿ ಪ್ರಾರಂಭಿಸಲಾಯಿತು. ಇದು ದೇಶದಲ್ಲಿ ಕಿಂಡರ್ ಗಾರ್ಟನ್ ಇಂದ – 12ನೇ ತರಗತಿವರೆಗಿನ ಶಿಕ್ಷಣದ ಗುಣಮಟ್ಟದ ನಮ್ಮ ಅಭಿವ್ಯಕ್ತಿಯಾಗಿದೆ. ಈಗ ನಾವು ನಾಲ್ಕು ರಾಜ್ಯಗಳಲ್ಲಿ ಇಂತಹ ಒಂಬತ್ತು ಶಾಲೆಗಳನ್ನು ನಡೆಸುತ್ತಿದ್ದೇವೆ. ಅವು ಮಕ್ಕಳಿಗೆ ಸುರಕ್ಷಿತವಾದ, ಒಳಗೊಳ್ಳುವ ಹಾಗೂ ಸಮೃದ್ಧಮಯವಾದ ತಾಣಗಳಾಗಿವೆ.
ಹೆಚ್ಚಿನ ಓದಿಗಾಗಿ