ಜಾರ್ಖಂಡ್‌ನಲ್ಲಿ ನಾವು ʻಸಾಂಸ್ಥಿಕ ಸ್ವರೂಪʼದಲ್ಲಿ ಕೆಲಸ ಮಾಡುತ್ತಿದ್ದೇವೆ
ಕಾರ್ಯಾಗಾರ, ಶಿಕ್ಷಕರ ನಡುವಿನ ಚರ್ಚಾಗೋಷ್ಠಿಗಳು, ಮತ್ತು ಹೊಸ ವಿಚಾರ ಮತ್ತು ಅಭ್ಯಾಸಗಳಿಗೆ ಪರಿಚಯಿಸುವ ಭೇಟಿಗಳು ಮುಂತಾದ ವಿಧಾನಗಳ ಮೂಲಕ ಪ್ರಮುಖ ಭಾಗೀದಾರರ ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದೇವೆ.
ನಾವೀಗ ಗುಮ್ಲಾ, ರಾಂಚಿ ಮತ್ತು ಸಿಮ್ಡೆಗಾ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ.
ನಾವು ರಾಂಚಿಯ ಬೆರೋನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ.
ಗುಮ್ಲಾ ಜಿಲ್ಲೆಯಲ್ಲಿ ನಾವು ಜೀವನೋಪಾಯ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದ್ದೇವೆ.
ರಾಜ್ಯದಲ್ಲಿ ನಾವು ನಮ್ಮ ಲೋಕೋಪಕಾರಿ ಘಟಕದ ಪಾಲುದಾರರ ಮೂಲಕವೂ ಕೆಲಸ ಮಾಡುತ್ತಿದ್ದೇವೆ.