ರಾಜಸ್ಥಾನದಲ್ಲಿ ನಮ್ಮ ಕೆಲಸವನ್ನು 2005ರಲ್ಲಿ ಪ್ರಾರಂಭಿಸಿದೆವು

ನಾವೀಗ 11 ಜಿಲ್ಲೆಗಳಲ್ಲಿ - ಬಾರ್ಮೆರ್‌, ಟೊಂಕ್‌, ರಾಜ್‌ಸಮಂದ್‌, ಸಿರೋಹಿ, ಬಾಂಸ್ವಾರ, ಚಿತ್ತೋರ್‌ಗಢ್‌, ಡುಂಗರ್‌ಪುರ್‌, ಜೈಪುರ್‌, ಜಾಲೋರ್‌, ಪಾಲಿ ಮತ್ತು ಪ್ರತಾಪ್‌ಗಢ – ಕೆಲಸ ಮಾಡುತ್ತಿದ್ದೇವೆ.​

ಟೊಂಕ್‌, ಸಿರೋಹಿ ಮತ್ತು ಬಾರ್ಮೆರ್‌ನಲ್ಲಿ ಅಜೀಂ ಪ್ರೇಮ್‌ಜಿ ಶಾಲೆಗಳಿವೆ.​

ರಾಜ್ಯದಲ್ಲಿ ನಾವು ನಮ್ಮ ಲೋಕೋಪಕಾರಿ ಘಟಕದ ಪಾಲುದಾರರ ಮೂಲಕವೂ ಕೆಲಸ ಮಾಡುತ್ತಿದ್ದೇವೆ.​

© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.