ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಆರಂಭಿಕ ಬಾಲ್ಯ ಶಿಕ್ಷಣದ ಮೇಲೆ ಗಮನ ಹರಿಸುತ್ತಿದ್ದೇವೆ ​

ಈ ಮೊದಲು ನಾವು ಆಂಧ್ರ ಪ್ರದೇಶದಲ್ಲಿ ಎ.ಪಿ.ಆರ್‌.ಇ.ಎಸ್‌.ಟಿ ಅಧ್ಯಯನದ ಮೂಲಕ ಶೈಕ್ಷಣಿಕ ಸಂಶೋಧನೆಗೆ ಹೆಚ್ಚಿನ ಗಮನವನ್ನು ನೀಡುತ್ತಿದ್ದೆವು. ವಿದ್ಯಾರ್ಥಿಗಳ ಕಲಿಕಾ ಫಲಿತಾಂಶದ ಮೇಲೆ ಇನ್‌ಪುಟ್‌-ಆಧರಿತ ಮತ್ತು ಪ್ರೋತ್ಸಾಹಕ-ಆಧರಿಕ ಶಿಕ್ಷಣ ನೀತಿಗಳ ಪರಿಣಾಮವನ್ನು ಅರಿತುಕೊಳ್ಳುವುದೇ ಈ ಅಧ್ಯಯನದ ಉದ್ದೇಶವಾಗಿತ್ತು.​

ತೆಲಂಗಾಣದಲ್ಲಿ ನಾವು ನಮ್ಮ ಲೋಕೋಪಕಾರಿ ಘಟಕದ ಪಾಲುದಾರರ ಮೂಲಕವೂ ಕೆಲಸ ಮಾಡುತ್ತಿದ್ದೇವೆ.​

© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.