ಉತ್ತರಾಖಂಡದಲ್ಲಿ ನಮ್ಮ ಕೆಲಸವನ್ನು 2004ರಲ್ಲಿ ಪ್ರಾರಂಭಿಸಿದೆವು

ಪ್ರಸ್ತುತ ನಾವು ಉತ್ತರಾಖಂಡದ ಎಲ್ಲ 13 ಜಿಲ್ಲೆಗಳಲ್ಲೂ - ಅಲ್ಮೋರ, ಉಧಂಸಿಂಗ್‌ನಗರ, ಉತ್ತರಕಾಶಿ, ಬಾಗೇಶ್ವರ, ಚಮೋಲಿ, ಚಂಪಾವತ್‌, ದೆಹ್ರಾಡೂನ್‌, ನೈನಿತಾಲ್‌, ಪೌರಿ ಗರ್ವಾಲ್‌, ಪಿತೋರಗಢ, ರುದ್ರಪ್ರಯಾಗ್‌, ಹರಿದ್ವಾರ ಮತ್ತು ತೆಹ್ರಿ ಗರ್ವಾಲ್ - ಕೆಲಸ ಮಾಡುತ್ತೇವೆ.​

ಉತ್ತರಕಾಶಿ ಮತ್ತು ಉಧಂಸಿಂಗ್‌ನಗರದಲ್ಲಿ ಅಜೀಂ ಪ್ರೇಮ್‌ಜಿ ಶಾಲೆಗಳಿವೆ.​

ಉತ್ತರಾಖಂಡದಲ್ಲಿ ನಾವು ನಮ್ಮ ಲೋಕೋಪಕಾರಿ ಘಟಕದ ಪಾಲುದಾರರ ಮೂಲಕವೂ ಕೆಲಸ ಮಾಡುತ್ತಿದ್ದೇವೆ.​

© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.